April 20, 2025

ಮುಳಬಾಗಿಲು: ನಗರಸಭಾ ಕಾರ್ಯಾಲಯದಲ್ಲಿ  24-25 ನೇ ಸಾಲಿನ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಮುಳಬಾಗಿಲು ಶಾಖೆಗೆ ರಾಜ್ಯ ಘಟಕದ ಕಾನೂನು ಸಲಹೆಗಾರ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಮುಳಬಾಗಿಲು ಶಾಖೆಗೆ ಅಧ್ಯಕ್ಷರಾಗಿ ಮುನಿವೆಂಕಟಪ್ಪ, ಉಪಾಧ್ಯಕ್ಷರಾಗಿ ಪ್ರತಿಭ, ಜಂಟಿ ಕಾರ್ಯಾದರ್ಶಿಯಾಗಿ ಕೆ. ಎಂ ಪ್ರಶಾಂತ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಎಲ್ಲಾ ಪೌರಾಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!