
ಮುಳಬಾಗಿಲು: ತಾ.ಪಂ ಇಓ ಡಾ ಕೆ.ಸರ್ವೇಶ್ 2023-24 ನೇ ಸಾಲಿನಲ್ಲಿ ತಾಲೂಕು ಪಂಚಾಯಿತಿಯ ಪ್ರಕಾರ್ಯಗಳು ಹಾಗೂ ಇತರೆ ಎಲ್ಲಾ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿರುವ ಕಾರಣ ಜಿ.ಪಂ ವತಿಯಿಂದ ಏರ್ಪಡಿಸಿದ್ದ ಆರ್ ಡಿ ಟಿ ಆರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಎಸ್ಪಿ ನಾರಾಯಣ, ಜಿ.ಪಂ ಸಿಇಓ ಪದ್ಮಬಸವಂತಪ್ಪ, ಉಪಕಾರ್ಯದರ್ಶಿ ಬಿ.ಶಿವಕುಮಾರ್ ರವರು ತಾ.ಪಂ ಇಓ ಸರ್ವೇಶ್ ಅವರ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿರುತ್ತಾರೆ.