April 20, 2025
ಮುಳಬಾಗಿಲು

   ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆ.ತ್ಯಾಗರಾಜ್ ಅವರ ತಾಯಿ ಮುನಿಯಮ್ಮ(70) ಅವರು ವಯೋಸಹಜದಿಂದ ನಿಧನ ಹೊಂದಿರುತ್ತಾರೆ.
   ಮೃತರು 4 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು ಅನ್ನು ಅಗಲಿದ್ದಾರೆ.
  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!