
filter: 0; fileterIntensity: 0.0; filterMask: 0; module: video; hw-remosaic: false; touch: (0.37685186, 0.35); modeInfo: Beauty ; sceneMode: 0; cct_value: 6090; AI_Scene: (-1, -1); aec_lux: 200.25436; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 47;
ಮುಳಬಾಗಿಲು: ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ.ರಾಮಪ್ರಸಾದ್ ನೇಮಕ.
ನಗರದ ಬಾಲಾಜಿ ಭವನದಲ್ಲಿ ಕೆಪಿಸಿಸಿ ಕಿಸಾನ್ ಖೇತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರಗೌಡ ಹಾಗೂ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರಪ್ಪ ನೇತೃತ್ವದಲ್ಲಿ ನೂತನವಾಗಿ ನೇಮಕಗೊಂಡ ಕೆ.ವಿ.ರಾಮಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಜಂಟಿ ಕಾರ್ಯದರ್ಶಿ ಮೇಲೇರಿ ಯಲ್ಲಪ್ಪ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಂಬ್ಲಿಕಲ್ ವೆಂಕಟಪತಿ, ಪಿಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಗಟ್ಟಪ್ಪ, ಆರೋಗ್ಯ ರಕ್ಷಾ ಸಮಿತಿ ಮಾಜಿ ಸದಸ್ಯ ಇರ್ಷಾದ್, ಮುಖಂಡರಾದ ಸಾತನೂರು ಸೀನಪ್ಪ, ಮನ್ನೇನಹಳ್ಳಿ ಶಂಕರ್ ರೆಡ್ಡಿ, ತೊರಡಿ ಶಿವಣ್ಣ, ಕರಡಗೂರು ನಾರಾಯಣಸ್ವಾಮಿ, ರಾಧಾಕೃಷ್ಣ, ಅಂಬ್ಲಿಕಲ್ ವೆಂಕಟರಮಣ ಇದ್ದರು.