ತಾಲೂಕಿನ ಬೈರಕೂರು ಹಾಲು ಡೇರಿ ನೂತನ ಅಧ್ಯಕ್ಷರಾಗಿ ಕೊತ್ತೂರು ಮಂಜುನಾಥ್ ಬೆಂಬಲಿತ ಅಭ್ಯರ್ಥಿ ರಮಾದೇವಿ ಪಿ.ಎಸ್ ರಮೇಶ್ ಬಾಬು, ಉಪಾಧ್ಯಕ್ಷರಾಗಿ ಬಿ.ವಿ ಶಿವಣ್ಣ ತಲಾ ೭ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ ಪಿ.ಎಸ್. ರವಿ ಬಾಸ್ಕರಪ್ಪ ತಲಾ ೬ ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.
ಬೈರಕೂರು ಕೃಷ್ಣಪ್ಪ ನೇತೃತ್ವದಲ್ಲಿ ಹಾಲು ಡೇರಿ ಚುನಾವಣೆ ನಡೆಸಲಾಯಿತು.